ಕೀರ್ತನೆಗಳು Chapter 73 KANIRV Bible Verse Images

ಕೀರ್ತನೆಗಳು 73 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಕೀರ್ತನೆಗಳು 73 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಕೀರ್ತನೆಗಳು 73:1 (KANIRV)
Square Portrait Landscape 4K UHD
ದುಷ್ಟರ ಸೌಭಾಗ್ಯವನ್ನು ಕಂಡು ವಿಶ್ವಾಸಭ್ರಷ್ಟರಾಗಬಾರದೆಂಬ ಬೋಧನೆ ದೇವರು ನಿರ್ಮಲಚಿತ್ತರಾದ ಇಸ್ರಾಯೇಲರಿಗೆ ದಯಾಪರನೇ ಹೌದು.

ಕೀರ್ತನೆಗಳು 73:2 (KANIRV)
Square Portrait Landscape 4K UHD
ನನ್ನ ಕಾಲುಗಳು ಜಾರಿದವುಗಳೇ; ನನ್ನ ಹೆಜ್ಜೆಗಳು ತಪ್ಪಿದವುಗಳೇ.

ಕೀರ್ತನೆಗಳು 73:3 (KANIRV)
Square Portrait Landscape 4K UHD
ಆದರೆ ನಾನು ದುಷ್ಟರ ಸೌಭಾಗ್ಯವನ್ನು ಕಂಡು ಸೊಕ್ಕಿನವರ ಮೇಲೆ ಉರಿಗೊಂಡೆನು.

ಕೀರ್ತನೆಗಳು 73:4 (KANIRV)
Square Portrait Landscape 4K UHD
ಅವರ ಮರಣವು ನಿರ್ಬಾಧಕವಾಗಿದೆ; ಅವರ ದೇಹವು ಕೊಬ್ಬಿದೆ.

ಕೀರ್ತನೆಗಳು 73:5 (KANIRV)
Square Portrait Landscape 4K UHD
ಮನುಷ್ಯರ ಕಷ್ಟದಲ್ಲಿ ಅವರು ಭಾಗಿಗಳಾಗುವುದಿಲ್ಲ; ಇತರರಿಗೆ ತಗುಲುವಂತೆ ಅವರಿಗೆ ಅಂಟುರೋಗವೂ ತಗುಲುವುದಿಲ್ಲ.

ಕೀರ್ತನೆಗಳು 73:6 (KANIRV)
Square Portrait Landscape 4K UHD
ಆದುದರಿಂದ ಅವರಿಗೆ ಗರ್ವವು ಕಂಠಮಾಲೆಯಾಗಿದೆ; ಬಲಾತ್ಕಾರವು ಉಡುಪಾಗಿದೆ.

ಕೀರ್ತನೆಗಳು 73:7 (KANIRV)
Square Portrait Landscape 4K UHD
ಕೊಬ್ಬಿನಿಂದ ಅವರ ಕಣ್ಣುಗಳು ಉಬ್ಬಿಕೊಂಡಿವೆ; ಅವರ ದುಷ್ಕಲ್ಪನೆಗಳು ತುಂಬಿತುಳುಕುತ್ತವೆ.

ಕೀರ್ತನೆಗಳು 73:8 (KANIRV)
Square Portrait Landscape 4K UHD
ಹಾಸ್ಯಮಾಡುವವರಾಗಿ ಕೆಡುಕಿನ ವಿಷಯ ಮಾತನಾಡಿಕೊಳ್ಳುತ್ತಾರೆ; ಬಲಾತ್ಕಾರನಡಿಸಬೇಕೆಂದು ಹೆಮ್ಮೆಕೊಚ್ಚುತ್ತಾರೆ.

ಕೀರ್ತನೆಗಳು 73:9 (KANIRV)
Square Portrait Landscape 4K UHD
ತಾವು ಮೇಲುಲೋಕದವರೋ ಎಂಬಂತೆ ದೊಡ್ಡ ಬಾಯಿಮಾಡುತ್ತಾರೆ. ಭೂಲೋಕದಲ್ಲೆಲ್ಲಾ ಅವರ ಮಾತೇ ಮುಂದು.

ಕೀರ್ತನೆಗಳು 73:10 (KANIRV)
Square Portrait Landscape 4K UHD
ಆದುದರಿಂದ ಜನರು ಅವರ ಪಕ್ಷವನ್ನು ಹಿಡಿಯುತ್ತಾರೆ; ಅವರು ಅವರಲ್ಲಿ ಯಾವುದೇ ತಪ್ಪನ್ನು ಕಂಡುಹಿಡಿಯಲಿಲ್ಲ.

ಕೀರ್ತನೆಗಳು 73:11 (KANIRV)
Square Portrait Landscape 4K UHD
ಅವರು “ದೇವರು ವಿಚಾರಿಸುವುದೆಲ್ಲಿ? ಪರಾತ್ಪರನಾದ ದೇವರು ಚಿಂತಿಸುವದುಂಟೋ” ಅಂದುಕೊಳ್ಳುತ್ತಾರೆ.

ಕೀರ್ತನೆಗಳು 73:12 (KANIRV)
Square Portrait Landscape 4K UHD
ನೋಡಿರಿ, ದುಷ್ಟರು ಇಂಥವರೇ; ಅವರು ಸದಾ ಸುಖದಿಂದಿದ್ದು ಸ್ಥಿತಿವಂತರಾಗಿ ಹೋಗುತ್ತಾರೆ.

ಕೀರ್ತನೆಗಳು 73:13 (KANIRV)
Square Portrait Landscape 4K UHD
ನನ್ನ ಮನಸ್ಸನ್ನು ನಿರ್ಮಲಮಾಡಿಕೊಂಡಿದ್ದೂ, ಶುದ್ಧತ್ವದಲ್ಲಿ ಕೈತೊಳಕೊಂಡಿದ್ದೂ ವ್ಯರ್ಥವೇ ಸರಿ.

ಕೀರ್ತನೆಗಳು 73:14 (KANIRV)
Square Portrait Landscape 4K UHD
ನಾನು ಯಾವಾಗಲೂ ವ್ಯಾಧಿಪೀಡಿತನಾಗಿದ್ದು, ಪ್ರತಿದಿನವೂ ದಂಡಿಸಲ್ಪಡುತ್ತಾ ಇದ್ದೇನಲ್ಲಾ.

ಕೀರ್ತನೆಗಳು 73:15 (KANIRV)
Square Portrait Landscape 4K UHD
ನಾನು ಈ ಪ್ರಕಾರ ಬಾಯಿಬಿಡುವುದಕ್ಕೆ ಮನಸ್ಸು ಮಾಡಿಕೊಂಡಿದ್ದರೆ, ನಿನ್ನ ಭಕ್ತಕುಲಕ್ಕೆ ದ್ರೋಹಿಯಾಗುತ್ತಿದ್ದೆನು.

ಕೀರ್ತನೆಗಳು 73:16 (KANIRV)
Square Portrait Landscape 4K UHD
ನಾನು ಇದನ್ನು ಗ್ರಹಿಸಿಕೊಳ್ಳಬೇಕೆಂದು ಎಷ್ಟು ಚಿಂತಿಸಿದರೂ ಅದು ಒಂದು ಕಷ್ಟಕರವಾದ ಮರ್ಮವೆಂದು ತೋಚಿತು.

ಕೀರ್ತನೆಗಳು 73:17 (KANIRV)
Square Portrait Landscape 4K UHD
ಆದರೆ ದೇವಾಲಯಕ್ಕೆ ಹೋಗಿ ಅವರ ಅಂತ್ಯಾವಸ್ಥೆಯನ್ನು ಆಲೋಚಿಸಿದಾಗ ನನಗೆ ಗೊತ್ತಾಯಿತು.

ಕೀರ್ತನೆಗಳು 73:18 (KANIRV)
Square Portrait Landscape 4K UHD
ಹೌದು, ನೀನು ಅವರನ್ನು ಅಪಾಯಕರ ಸ್ಥಳದಲ್ಲಿಟ್ಟು, ಬೀಳಿಸಿ, ನಾಶಮಾಡಿಬಿಡುತ್ತೀ.

ಕೀರ್ತನೆಗಳು 73:19 (KANIRV)
Square Portrait Landscape 4K UHD
ಅವರು ನಿಮಿಷಮಾತ್ರದಲ್ಲಿಯೇ ಹಾಳಾಗಿ ಹೋಗುತ್ತಾರೆ; ಭಯಂಕರ ರೀತಿಯಿಂದ ಸಂಹಾರವಾಗಿ ಮುಗಿದು ಹೋಗುತ್ತಾರೆ.

ಕೀರ್ತನೆಗಳು 73:20 (KANIRV)
Square Portrait Landscape 4K UHD
ಎಚ್ಚರವಾದವನು ಕನಸ್ಸನ್ನು ಕಂಡ ಹಾಗೆ ಯೆಹೋವನೇ, ನೀನು ಏಳುವಾಗ ಅವರನ್ನು ಮಾಯಾರೂಪರೆಂದು ಭಾವಿಸುತ್ತೀ.

ಕೀರ್ತನೆಗಳು 73:21 (KANIRV)
Square Portrait Landscape 4K UHD
ನನ್ನ ಮನಸ್ಸು ನೊಂದುಹೋಗಿತ್ತು; ಆಂತರ್ಯದಲ್ಲಿ ಅಲಗು ನೆಟ್ಟಂತಿತ್ತು.

ಕೀರ್ತನೆಗಳು 73:22 (KANIRV)
Square Portrait Landscape 4K UHD
ನಾನು ವಿವೇಕಹೀನ ತಿಳಿವಳಿಕೆ ಇಲ್ಲದವನಂತೆ, ನಿನ್ನ ದೃಷ್ಟಿಯಲ್ಲಿ ಕೇವಲ ಪಶುವೇ ಆಗಿದ್ದೆನು.

ಕೀರ್ತನೆಗಳು 73:23 (KANIRV)
Square Portrait Landscape 4K UHD
ಆದರೂ ಸದಾ ನಿನ್ನ ಸನ್ನಿಧಿಯಲ್ಲಿಯೇ ಇದ್ದೇನೆ. ನೀನು ನನ್ನ ಬಲಗೈಯನ್ನು ಹಿಡಿದು,

ಕೀರ್ತನೆಗಳು 73:24 (KANIRV)
Square Portrait Landscape 4K UHD
ನಿನ್ನ ಚಿತ್ತವನ್ನು ತಿಳಿಯಪಡಿಸಿ, ನನ್ನನ್ನು ನಡೆಸಿ ತರುವಾಯ ಮಹಿಮೆಗೆ ಸೇರಿಸಿಕೊಳ್ಳುವಿ.

ಕೀರ್ತನೆಗಳು 73:25 (KANIRV)
Square Portrait Landscape 4K UHD
ಪರಲೋಕದಲ್ಲಿ ನನಗೆ ನೀನಲ್ಲದೆ ಮತ್ತಾರು ಅವಶ್ಯ? ಇಹಲೋಕದಲ್ಲಿ ನಿನ್ನನ್ನಲ್ಲದೆ ಇನ್ನಾರನ್ನೂ ಬಯಸುವುದಿಲ್ಲ.

ಕೀರ್ತನೆಗಳು 73:26 (KANIRV)
Square Portrait Landscape 4K UHD
ತನುಮನಗಳು ಕ್ಷಯಿಸಿದರೂ ನನ್ನ ಆತ್ಮಕ್ಕೆ ಬಲವು ನನ್ನ ಶಾಶ್ವತವಾದ ಪಾಲೂ ದೇವರೇ.

ಕೀರ್ತನೆಗಳು 73:27 (KANIRV)
Square Portrait Landscape 4K UHD
ಇಗೋ, ನಿನ್ನನ್ನು ಬಿಟ್ಟವರು ನಾಶವಾಗುವರು; ನಿನಗೆ ದ್ರೋಹ ಮಾಡಿದವರೆಲ್ಲರನ್ನು ನಿರ್ಮೂಲ ಮಾಡುತ್ತೀ.

ಕೀರ್ತನೆಗಳು 73:28 (KANIRV)
Square Portrait Landscape 4K UHD
ನನಗಾದರೋ ದೇವರ ಸಾನ್ನಿಧ್ಯವೇ ಭಾಗ್ಯವು. ಕರ್ತನೇ, ಯೆಹೋವನೇ, ನಾನು ನಿನ್ನನ್ನು ಆಶ್ರಯಿಸಿಕೊಂಡವನಾಗಿ ನಿನ್ನ ಮಹತ್ಕಾರ್ಯಗಳನ್ನು ಪ್ರಕಟಿಸುವೆನು.

Available Bible Translations

American Standard Version (ASV)
Psalms 73 (ASV) »
King James Version (KJV)
Psalms 73 (KJV) »
GOD’S WORD® (GW)
Psalms 73 (GW) »
Berean Bible (BSB)
Psalms 73 (BSB) »
World English Bible (WEB)
Psalms 73 (WEB) »
French Bible (LSG)
Psaumes 73 (LSG) »
German Bible (LUTH1912)
Psalm 73 (LUTH1912) »
Punjabi Bible (PANIRV)
ਜ਼ਬੂਰ 73 (PANIRV) »
Hebrew Bible (HEB)
תהלים 73 (HEB) »
Portuguese Bible (BSL)
Salmos 73 (BSL) »
Vietnamese Bible (VIE)
Thánh Thi 73 (VIE) »
Spanish Bible (RVA)
Salmos 73 (RVA) »
Italian Bible (RIV)
Salmi 73 (RIV) »
Chinese Simplified (CUVS)
诗 篇 73 (CUVS) »
Chinese Traditional (CUVT)
詩 篇 73 (CUVT) »
Albanian Bible (ALB)
Psalmet 73 (ALB) »
Swedish Bible (SV1917)
Psaltaren 73 (SV1917) »
Russian Bible (RUSV)
Псалтирь 73 (RUSV) »
Ukrainian Bible (UKR)
Псалми 73 (UKR) »
Hungarian Bible (KAR)
Zsoltárok 73 (KAR) »
Bulgarian Bible (BULG)
Псалми 73 (BULG) »
Japanese Bible (JPN)
詩篇 73 (JPN) »
Norwegian Bible (NORSK)
Salmene 73 (NORSK) »

KANIRV Book Selection List