ಕೀರ್ತನೆಗಳು Chapter 94 KANIRV Bible Verse Images

ಕೀರ್ತನೆಗಳು 94 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಕೀರ್ತನೆಗಳು 94 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಕೀರ್ತನೆಗಳು 94:1 (KANIRV)
Square Portrait Landscape 4K UHD
ಯೆಹೋವನೇ, ಮುಯ್ಯಿತೀರಿಸುವ ದೇವರೇ, ಮುಯ್ಯಿತೀರಿಸುವ ದೇವರೇ, ಕೋಪವನ್ನು ತೋರ್ಪಡಿಸು.

ಕೀರ್ತನೆಗಳು 94:2 (KANIRV)
Square Portrait Landscape 4K UHD
ಲೋಕದ ನ್ಯಾಯಾಧಿಪತಿಯೇ, ಏಳು; ಗರ್ವಿಷ್ಠರಿಗೆ ತಕ್ಕ ಶಿಕ್ಷೆಯನ್ನು ಕೊಡು.

ಕೀರ್ತನೆಗಳು 94:3 (KANIRV)
Square Portrait Landscape 4K UHD
ಯೆಹೋವನೇ, ದುಷ್ಟರು ಎಲ್ಲಿಯವರೆಗೆ, ದುಷ್ಟರು ಎಲ್ಲಿಯವರೆಗೆ ಹಿಗ್ಗುತ್ತಿರಬೇಕು?

ಕೀರ್ತನೆಗಳು 94:4 (KANIRV)
Square Portrait Landscape 4K UHD
ಕೆಡುಕರೆಲ್ಲರು ಉಬ್ಬಿಕೊಂಡು, ಅಹಂಕಾರವನ್ನು ಕಕ್ಕುತ್ತಾರೆ.

ಕೀರ್ತನೆಗಳು 94:5 (KANIRV)
Square Portrait Landscape 4K UHD
ಯೆಹೋವನೇ, ನಿನ್ನ ಪ್ರಜೆಯನ್ನು ಜಜ್ಜಿಹಾಕುತ್ತಾರೆ; ನಿನ್ನ ಸ್ವತ್ತನ್ನು ಕುಗ್ಗಿಸಿಬಿಡುತ್ತಾರೆ;

ಕೀರ್ತನೆಗಳು 94:6 (KANIRV)
Square Portrait Landscape 4K UHD
ವಿಧವೆಯರನ್ನೂ, ಪರದೇಶಿಯನ್ನೂ ಕೊಲ್ಲುತ್ತಾರೆ; ಅನಾಥರನ್ನು ಹತಮಾಡುತ್ತಾರೆ.

ಕೀರ್ತನೆಗಳು 94:7 (KANIRV)
Square Portrait Landscape 4K UHD
ಅವರು, “ಯಾಹುವು ನೋಡುವುದೇ ಇಲ್ಲ; ಯಾಕೋಬ್ಯರ ದೇವರು ಲಕ್ಷಿಸುವುದೇ ಇಲ್ಲ” ಅನ್ನುತ್ತಾರೆ.

ಕೀರ್ತನೆಗಳು 94:8 (KANIRV)
Square Portrait Landscape 4K UHD
ಪಶುಪ್ರಾಯರಾದ ಪ್ರಜೆಗಳಿರಾ, ಲಕ್ಷಿಸಿರಿ; ಮೂರ್ಖರೇ, ನಿಮಗೆ ಬುದ್ಧಿಬರುವುದು ಯಾವಾಗ?

ಕೀರ್ತನೆಗಳು 94:9 (KANIRV)
Square Portrait Landscape 4K UHD
ಕಿವಿಮಾಡಿದವನು ಕೇಳನೋ? ಕಣ್ಣುಕೊಟ್ಟವನು ನೋಡನೋ?

ಕೀರ್ತನೆಗಳು 94:10 (KANIRV)
Square Portrait Landscape 4K UHD
ಜನಾಂಗಗಳನ್ನು ಶಿಕ್ಷಿಸುವವನೂ, ಮನುಷ್ಯರಿಗೆ ಬುದ್ಧಿಕಲಿಸುವವನೂ ಗದರಿಸನೋ?

ಕೀರ್ತನೆಗಳು 94:11 (KANIRV)
Square Portrait Landscape 4K UHD
ಮನುಷ್ಯನ ಯೋಚನೆಗಳು, “ಉಸಿರೇ” ಎಂದು ಯೆಹೋವನು ತಿಳುಕೊಳ್ಳುತ್ತಾನೆ.

ಕೀರ್ತನೆಗಳು 94:12 (KANIRV)
Square Portrait Landscape 4K UHD
ಯಾಹುವೇ, ನೀನು ಯಾರನ್ನು ಶಿಕ್ಷಿಸಿ, ಧರ್ಮೋಪದೇಶಮಾಡುತ್ತೀಯೋ ಅವನೇ ಧನ್ಯನು.

ಕೀರ್ತನೆಗಳು 94:13 (KANIRV)
Square Portrait Landscape 4K UHD
ಅಂಥವನನ್ನು, ದುಷ್ಟನಿಗೋಸ್ಕರ ಗುಂಡಿಯು ಅಗೆಯಲ್ಪಡುವ ತನಕ, ಆಪತ್ತಿನಲ್ಲಿಯೂ ನೀನು ಸಂರಕ್ಷಿಸುತ್ತಿ.

ಕೀರ್ತನೆಗಳು 94:14 (KANIRV)
Square Portrait Landscape 4K UHD
ಯೆಹೋವನು ತನ್ನ ಜನರನ್ನು ಬೇಡವೆಂದು ತಳ್ಳಿಬಿಡುವುದಿಲ್ಲ; ತನ್ನ ಸ್ವತ್ತನ್ನು ಕೈಬಿಡುವುದಿಲ್ಲ.

ಕೀರ್ತನೆಗಳು 94:15 (KANIRV)
Square Portrait Landscape 4K UHD
ನ್ಯಾಯತೀರ್ಪು ನೀತಿಗೆ ತಿರುಗಿಕೊಳ್ಳುವುದು; ಯಥಾರ್ಥಚಿತ್ತರೆಲ್ಲರೂ ಅದನ್ನೇ ಅನುಸರಿಸುವರು.

ಕೀರ್ತನೆಗಳು 94:16 (KANIRV)
Square Portrait Landscape 4K UHD
ದುಷ್ಟರಿಗೆ ವಿರುದ್ಧವಾಗಿ ನನಗೋಸ್ಕರ ಏಳುವವರು ಯಾರು? ಕೆಡುಕರಿಗೆ ವಿರುದ್ಧವಾಗಿ ನನಗೋಸ್ಕರ ಎದ್ದು ನಿಲ್ಲುವವರು ಯಾರು?

ಕೀರ್ತನೆಗಳು 94:17 (KANIRV)
Square Portrait Landscape 4K UHD
ಯೆಹೋವನ ಸಹಾಯವಿಲ್ಲದಿದ್ದರೆ ಇಷ್ಟರಲ್ಲೇ ಸಮಾಧಿ ಸೇರುತ್ತಿದ್ದೆನು.

ಕೀರ್ತನೆಗಳು 94:18 (KANIRV)
Square Portrait Landscape 4K UHD
ಯೆಹೋವನೇ, ನನ್ನ ಕಾಲು ಜಾರಿತೆಂದು ಅಂದುಕೊಂಡಾಗಲೇ, ನಿನ್ನ ಕೃಪೆಯು ನನಗೆ ಆಧಾರವಾಯಿತು.

ಕೀರ್ತನೆಗಳು 94:19 (KANIRV)
Square Portrait Landscape 4K UHD
ನನ್ನಲ್ಲಿ ಅನೇಕ ಚಿಂತೆಗಳಿರುವಾಗ ನಿನ್ನ ಸಂತೈಸುವಿಕೆಯಿಂದಲೇ, ನನ್ನ ಪ್ರಾಣಕ್ಕೆ ಸಂತೋಷವುಂಟಾಗುತ್ತದೆ.

ಕೀರ್ತನೆಗಳು 94:20 (KANIRV)
Square Portrait Landscape 4K UHD
ಧರ್ಮಶಾಸ್ತ್ರದ ನೆಪದಿಂದ ಕೇಡುಕಲ್ಪಿಸುವ ದುಷ್ಟ ಅಧಿಪತಿಗಳಿಗೂ, ನಿನಗೂ ಸಂಬಂಧವೇನು?

ಕೀರ್ತನೆಗಳು 94:21 (KANIRV)
Square Portrait Landscape 4K UHD
ಜೀವವನ್ನು ತೆಗೆಯಬೇಕೆಂದು ನೀತಿವಂತರ ಮೇಲೆ ಬೀಳುತ್ತಾರೆ; ನಿರಪರಾಧಿಗಳಿಗೆ ಮರಣಶಿಕ್ಷೆ ವಿಧಿಸುತ್ತಾರೆ.

ಕೀರ್ತನೆಗಳು 94:22 (KANIRV)
Square Portrait Landscape 4K UHD
ಆದರೆ ಯೆಹೋವನು ನನ್ನ ದುರ್ಗವೂ, ನನ್ನ ದೇವರು ಆಶ್ರಯಗಿರಿಯೂ ಆಗಿದ್ದಾನೆ.

ಕೀರ್ತನೆಗಳು 94:23 (KANIRV)
Square Portrait Landscape 4K UHD
ಅವರ ಕೆಟ್ಟತನವನ್ನು ಅವರಿಗೇ ತಿರುಗಿಸುವನು; ಅವರ ದುಷ್ಟತನದಿಂದಲೇ ಅವರನ್ನು ನಿರ್ಮೂಲಮಾಡುವನು. ನಮ್ಮ ಯೆಹೋವ ದೇವರು ಅವರನ್ನು ಸಂಹರಿಸಿಬಿಡುವನು.

Available Bible Translations

American Standard Version (ASV)
Psalms 94 (ASV) »
King James Version (KJV)
Psalms 94 (KJV) »
GOD’S WORD® (GW)
Psalms 94 (GW) »
Berean Bible (BSB)
Psalms 94 (BSB) »
World English Bible (WEB)
Psalms 94 (WEB) »
French Bible (LSG)
Psaumes 94 (LSG) »
German Bible (LUTH1912)
Psalm 94 (LUTH1912) »
Punjabi Bible (PANIRV)
ਜ਼ਬੂਰ 94 (PANIRV) »
Hebrew Bible (HEB)
תהלים 94 (HEB) »
Portuguese Bible (BSL)
Salmos 94 (BSL) »
Vietnamese Bible (VIE)
Thánh Thi 94 (VIE) »
Spanish Bible (RVA)
Salmos 94 (RVA) »
Italian Bible (RIV)
Salmi 94 (RIV) »
Chinese Simplified (CUVS)
诗 篇 94 (CUVS) »
Chinese Traditional (CUVT)
詩 篇 94 (CUVT) »
Albanian Bible (ALB)
Psalmet 94 (ALB) »
Swedish Bible (SV1917)
Psaltaren 94 (SV1917) »
Russian Bible (RUSV)
Псалтирь 94 (RUSV) »
Ukrainian Bible (UKR)
Псалми 94 (UKR) »
Hungarian Bible (KAR)
Zsoltárok 94 (KAR) »
Bulgarian Bible (BULG)
Псалми 94 (BULG) »
Japanese Bible (JPN)
詩篇 94 (JPN) »
Norwegian Bible (NORSK)
Salmene 94 (NORSK) »

KANIRV Book Selection List